ಗರ್ಡಾಡಿ: ಹೊಸಹೊಕ್ಲು ನಿವಾಸಿ ಕೊರಗಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

0

ಗರ್ಡಾಡಿ: ಹೊಸಹೊಕ್ಲು ನಿವಾಸಿ ಕೊರಗಪ್ಪ ಪೂಜಾರಿ (59 ವರ್ಷ) ರವರು ಆ.01ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ, ಮಕ್ಕಳಾದ ನರೇಂದ್ರ, ಅರುಣ್, ಕೇಶವ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here