ಕೊಕ್ಕಡ: ಬರೆಕುಸಿದು ಮನೆಯ ಗೋಡೆಗೆ ಹಾನಿ August 1, 2024 0 FacebookTwitterWhatsApp ಕೊಕ್ಕಡ: ವಿಪರೀತ ಮಳೆಯಿಂದಾಗಿ ಮನೆಯ ಸಮೀಪವಿರುವ ಬರೆಕುಸಿದು ಬಿದ್ದ ಪರಿಣಾಮ ಹರಿಶ್ಚಂದ್ರ ಎಂಬುವರ ಮಾಲಕತ್ವದ ಮನೆಯ ಗೋಡೆ ಕುಸಿದು ಹಾನಿಗೊಂಡ ಘಟನೆ ನಡೆದಿದೆ. ಸ್ಥಳಕ್ಕೆ ಕೊಕ್ಕಡ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕೊಕ್ಕಡ ಕಂದಾಯ ಅಧಿಕಾರಿ ತೇಜಸ್ವಿನಿ ಭೇಟಿ ನೀಡಿ ಪರಿಶೀಲಿಸಿದರು.