ಮಲವಂತಿಗೆ: ಅರ್ತಿದಡಿ ಎಂಬಲ್ಲಿ ಗುಡ್ಡ ಕುಸಿದು ಮನೆಗೆ ಹಾನಿ- ಮನೆಯಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

0

ಮಲವಂತಿಗೆ: ಮಲವಂತಿಗೆ ಗ್ರಾಮದ ಅರ್ತಿದಡಿ ಎಂಬಲ್ಲಿಯ ಬಾಬಿ ಕೋಂ ಮೋಂಟ ಗೌಡ ಎಂಬುವವರ ವಾಸ್ತವ್ಯದ ಮನೆಯ ಬದಿಯ ಗುಡ್ಡ ಇನ್ನಷ್ಟು ಕುಸಿಯುತ್ತಿದ್ದು, ಸದ್ರಿ ಮನೆಯವರನ್ನು ಮಗಳಾದ ಸುಂದರಿ ಕೋಂ ಸಂಜೀವ ಗೌಡ ರವರ ಮನೆಗೆ ಗ್ರಾಮ ಆಡಳಿತ ಅಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಊರವರ ಸಮ್ಮುಖದಲ್ಲಿ ಸ್ಥಳಾಂತರ ಮಾಡಲಾಗಿದೆ.

LEAVE A REPLY

Please enter your comment!
Please enter your name here