ಉಜಿರೆ: ಸಿದ್ಧವನದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಆಕಾರದ ಮರ- ಶೌರ್ಯ ವಿಪತ್ತು ತಂಡದಿಂದ ತೆರವು ಕಾರ್ಯ

0

ಉಜಿರೆ: ಸಿದ್ಧವನದಲ್ಲಿ ಬೃಹತ್ ಆಕಾರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಜುಲೈ 28ರಂದು ರಾತ್ರಿ ನಡೆದಿದೆ.ರಾತ್ರಿ ಸುರಿದ ಗಾಳಿ ಮಳೆಗೆ ಈ ಘಟನೆ ಸಂಭವಿಸಿದೆ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿ ಸ್ವಲ್ಪ ಸಮಯ ಸಮಸ್ಯೆ ಎದುರಾಯಿತು.

ಸ್ಥಳಕ್ಕೆ ಶೌರ್ಯ ವಿಪತ್ತು ತಂಡ ಭೇಟಿ ನೀಡಿ ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

LEAVE A REPLY

Please enter your comment!
Please enter your name here