ಭಾರಿ ಗಾಳಿ-ಮಳೆ: ಪಟ್ರಮೆ ಅನಾರುವಿನಲ್ಲಿ ಹಲವು ಮನೆಗಳಿಗೆ ಹಾನಿ

0

ಪಟ್ರಮೆ: ಅನಾರು ಎಂಬಲ್ಲಿಯ ವಿಜಯ್ ಎಂಬವರ ಮನೆಯ ಸುಮಾರು 20 ಸಿಮೆಂಟ್ ಶೀಟ್ ಗಳು ಪುಡಿ ಪುಡಿಯಾಗಿದೆ ಪಟ್ರಮೆಯ ಅನಾರು 5 ಸೆಂಟ್ಸ್ ಕಾಲೋನಿಯ ಉಮರ್, ಅನಾರು ಬಿಜೋಯ್ ಜೇಕಬ್ ಹಾಗೂ ಕಾಡು ಮನೆ ಸಂಜೀವ ರವರ ಮನೆಯ ಸಿಮೆಂಟ್ ಶೀಟ್ ಗಳು ಜು.25ರಂದು ರಾತ್ರಿ ಬೀಸಿದ ಬಾರಿ ಗಾಳಿಗೆ ಹಾನಿಗೊಂಡಿದ್ದು ಅನಾರು 5 ಸೆಂಟ್ಸ್ ಕಾಲೋನಿಯ ಆಸಿಯರವರ ಮನೆಗೆ ಮರ ಬಿದ್ದು ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಪಟ್ರಮೆ ಗ್ರಾ.ಪಂ ಅಧ್ಯಕ್ಷ ಮನೋಜ್ ಕುಮಾ‌ರ್, ಸಿಬ್ಬಂದಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here