ಪಡಂಗಡಿ: ಪೊಯ್ಯೆಗುಡೆ ಎಂಬಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲೇ ಅಪಾಯಕಾರಿ ಮರ- ಮರ ತೆರವುಗೊಳಿಸುವಂತೆ ಸಾರ್ವಜನಿಕರಿಂದ ಒತ್ತಾಯ

0

ಪಡಂಗಡಿ: ಗ್ರಾಮ ಪಂಚಾಯತಿ ವ್ಯಾಪ್ತಿಯ ಪೊಯ್ಯೆಗುಡೆ ಎಂಬಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲೇ ಒಣಗಿರುವ ಮರ ಇದ್ದು ಅಪಾಯವನ್ನು ಎಡೆಮಾಡಿ ಕೊಡುತ್ತಿದ್ದು, ಅದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗು ಪಡಂಗಡಿ ಗ್ರಾಮ ಪಂಚಾಯತಿಯವರು ಇದನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಒತ್ತಯಿಸಿದ್ದಾರೆ.

LEAVE A REPLY

Please enter your comment!
Please enter your name here