ಪತಿ ಕೊನೆಯುಸಿರೆಳೆದ ಐದೇ ದಿನದಲ್ಲಿ ಪತ್ನಿಯೂ ನಿಧನ: ಮಾಚಾರು ನಿವಾಸಿ ಮರಿಯಾ ಲೋಬೋ ನಿಧನ

0

ಉಜಿರೆ: ಒಂದೇ ವಾರದಲ್ಲಿ ಗಂಡ- ಹೆಂಡತಿ ನಿಧನರಾದ ಘಟನೆ ಉಜಿರೆ ಗ್ರಾಮದ ಮಾಚಾರುವಿನಲ್ಲಿ ನಡೆದಿದೆ.

ಜು.20ರಂದು ಗಂಡ ಸೈಮನ್ ಪಿಂಟೊ ನಿಧನ ಹೊಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಪತ್ನಿಯೂ ನಿಧನರಾಗಿದ್ದಾರೆ. ಜು.25ರಂದು ಪತ್ನಿ ಮರಿಯಾ ಲೋಬೊ (78 ವರ್ಷ) ಕೊನೆಯುಸಿರೆಳೆದಿದ್ದಾರೆ.

ಮೃತರು ಪುತ್ರರಾದ ಸಲ್ವೊದೋರ್ ಪಿಂಟೊ, ಹೆರಾಲ್ಡ್ ಪಿಂಟೊ, ಜೆರಾಲ್ಡ್ ಪಿಂಟೊ, ಪುತ್ರಿಯರಾದ ಧರ್ಮಭಗಿನಿ ಸಿ| ಲೂಸಿ ಪಿಂಟೊ, ಬೆನೆಡಿಕ್ಟಾ ಪಿಂಟೊ, ಗ್ರೇಸಿ ಪಿಂಟೊ, ಮೇರಿ ಪಿಂಟೊ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

p>

LEAVE A REPLY

Please enter your comment!
Please enter your name here