ಮದ್ದಡ್ಕ: ಓಡೀಲು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಗುಂಡಿ- ವಾಹನ ಸಂಚಾರಕ್ಕೆ ಅಡಚಣೆ

0

ಮದ್ದಡ್ಕ: ಓಡೀಲು ಸಮೀಪದ ಕುವೆಟ್ಟು ಚಡವು ಎಂಬಲ್ಲಿ ರಾಜ್ಯ ಹೆದ್ದಾರಿ ಮಧ್ಯೆ ಬಾರಿ ಗಾತ್ರದ ಹೊಂಡ ಇದ್ದ ಕಾರಣ ವಾಹನ ಸಂಚಾರಕ್ಕೆ ಅಡಚನೆಯಾದ ಘಟನೆ ಜು.25ರಂದು ನಡೆದಿದೆ.

ತಕ್ಷಣ ಸ್ಥಳೀಯರು ಗಾಡಿಯಲ್ಲಿ ಕಲ್ಲುಗಳನ್ನು ಹಾಕಿ ಸಂಚಾರ ಸುಗಮಗೊಳಿಸಿದರು.

ಕೆಲವು ಕಡೆ ತಕ್ಕ ಮಟ್ಟಿಗೆ ದುರಸ್ತಿ ಮಾಡಿದರೂ ಕಳೆದ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಷ್ಟು ರಸ್ತೆಯಲ್ಲಿ ಹೊಂಡ ಗುಂಡಿಗಳು ಸೃಷ್ಟಿಯಾಗಿ ವಾಹನಗಳು ರಸ್ತೆಯಲ್ಲಿ ಹೂತು ಹೋಗುತ್ತಿದ್ದು ಸಂಚಾರಕ್ಕೆ ಅಡಚನೆಯಾಗುತ್ತಿದೆ.

LEAVE A REPLY

Please enter your comment!
Please enter your name here