

ನಾರಾವಿ: ಬಿಜೆಪಿ ಯುವಮೋರ್ಚಾ ನಾರಾವಿ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳ ನೇಮಕ ಮಾಡಲಾಗಿದೆ.
ಸಂಚಾಲಕರಾಗಿ ಹರೀಶ್ ಕಾಶಿಪಟ್ಣ, ಸಹ ಸಂಚಾಲಕರಾಗಿ ವಿಖ್ಯಾತ್ ಶೆಟ್ಟಿ ಕೊಕ್ರಾಡಿ ನೇಮಕವಾಗಿದ್ದಾರೆ.
ಸದಸ್ಯರುಗಳಾಗಿ ಸುಮನ್ ಹೆಗ್ಡೆ ಕರಿಮಣೇಲು, ಯಶೋಧರ ಪೂಜಾರಿ ಆರಂಬೋಡಿ, ರಂಜಿತ್ ಪೂಜಾರಿ ನಾರಾವಿ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.