ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ರಚನೆ

0

ಬೆಳ್ತಂಗಡಿ: ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ರಚನೆಯನ್ನು ಇತ್ತೀಚೆಗೆ ಪ್ರಾಂಶುಪಾಲ ಸುಕೇಶ್ ಕುಮಾರ್, ಉಪ ಪ್ರಾಂಶುಪಾಲ ಶಮಿಯುಲ್ಲಾ ಹಾಗೂ ಉಪನ್ಯಾಸಕ ಸಮ್ಮುಖದಲ್ಲಿ ರಚನೆ ಮಾಡಲಾಯಿತು.

ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೀರ್ತೇಷ್ ದ್ವಿತೀಯ ವಿಜ್ಞಾನ, ಉಪಾಧ್ಯಕ್ಷರಾಗಿ ಕಿಶನ್ ದ್ವಿತೀಯ ಕಲಾ ವಿಭಾಗ, ಕಾರ್ಯದರ್ಶಿಯಾಗಿ ಸ್ವಾತಿ ದ್ವಿತೀಯ ವಾಣಿಜ್ಯ ಬಿ ವಿಭಾಗ, ಜೊತೆ ಕಾರ್ಯದರ್ಶಿಯಾಗಿ ರಾಫಿಯ ದ್ವಿತೀಯ ವಾಣಿಜ್ಯ ಎ ಹಾಗೂ ಒಟ್ಟು 23 ಪದಾಧಿಕಾರಿಗಳಿರುವ ವಿದ್ಯಾರ್ಥಿ ಸಂಘವನ್ನು ರಚನೆ ಮಾಡಲಾಯಿತು.

LEAVE A REPLY

Please enter your comment!
Please enter your name here