ಬೆಳ್ತಂಗಡಿ: ಆನ್ ಸಿಲ್ಕ್ಸ್ ನಲ್ಲಿ ಆಷಾಢ ಬಂಪರ್ ಸೇಲ್ ಮಾರಾಟ ವಿಸ್ತರಣೆ- ಖರೀದಿ ಮೇಲೆ ಶೇ 50% ಡಿಸ್ಕೌಂಟ್

0

ಬೆಳ್ತಂಗಡಿ: ಇಲ್ಲಿಯ ಜೆ.ಎಮ್ ಕಾಂಪ್ಲೆಕ್ಸ್‌ನಲ್ಲಿ ಕಳೆದ 8 ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರವಲ್ಲದೆ ನೆಲ್ಯಾಡಿ, ಕಡಬ ಜನತೆಯ ಮನೆ ಮಾತಾಗಿರುವ ಆನ್ ಸಿಲ್ಕ್ಸ್ ಆಷಾಢ ಬಂಪರ್ ಸೇಲ್ ನಡೆಯುತ್ತಿದ್ದು ಖರೀದಿಗಾಗಿ ಜನರ ಬಾರಿ ಬೆಂಬಲ ವ್ಯಕ್ತ ವಾದ ಹಿನ್ನೆಲೆಯಲ್ಲಿ ಆಷಾಡ ಮಾರಾಟ ಕೆಲ ದಿನಗಳವರೆಗೆ ವಿಸ್ತರಿಸಲಾಗಿದೆ.

ಆಷಾಢ ಡಿಸ್ಕೌಂಟ್ ಸೇಲ್ ನಲ್ಲಿ ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ಡಿಸ್ಕೌಂಟ್ ಸಿಗಲಿದ್ದು ಜನರು ಬಟ್ಟೆಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ.

ಉತ್ತಮ ಗುಣ ಮಟ್ಟದ ಬಟ್ಟೆ ಇಲ್ಲಿ ಲಭ್ಯ ವಿದ್ದು ಬ್ರಾಂಡೆಡ್ ಬಟ್ಟೆ ಗಳು ಕೂಡ ವಿಶೇಷ ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ. ಗ್ರಾಹಕರು ನಿರೀಕ್ಷೆಗೂ ಮೀರಿ ಖರೀದಿಯಲ್ಲಿ ತೊಡಗಿದ್ದು, ಉತ್ತಮ ಪ್ರತಿಕ್ರಿಯೆ ಮತ್ತು ಅಭಿಪ್ರಾಯದ ಮೇರೆಗೆ ಕೊಡುಗೆಯನ್ನು ವಿಸ್ತರಿಸಲಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here