ನಾವೂರು: ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ- ಅಧ್ಯಕ್ಷರಾಗಿ ಸೆಬಾಸ್ಟಿನ್ ವಿ.ಪಿ, ಪ್ರ.ಕಾರ್ಯದರ್ಶಿಯಾಗಿ ರಜತ್ ಮೋರ್ತಾಜೆ

0

ನಾವೂರು: ನಾವೂರು ದ.ಕ.ಜಿ.ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿಯ ಅಧ್ಯಕ್ಷರಾಗಿ ಸೆಬಾಷ್ಟಿನ್ ವಿ.ಪಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಜತ್ ಮೋರ್ತಾಜೆ ಆಯ್ಕೆಯಾಗಿದ್ದಾರೆ.

ಶಾಲೆಯಲ್ಲಿ ಜು.14ರಂದು ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು. ಸಂಘಟನಾ ಕಾರ್ಯದರ್ಶಿಯಾಗಿ ಮೋಹನ್ ಬಂಗೇರ ಕಾರಿಂಜ, ಜೊತೆ ಕಾರ್ಯದರ್ಶಿಯಾಗಿ ಶುಭಕರ್ ಮುಳಿಪಡ್ಪು, ಕೋಶಾಧಿಕಾರಿಯಾಗಿ ಸಲೀಂ ಮುರ, ಉಪಧ್ಯಾಕ್ಷರಾಗಿ ಶ್ಯಾಮಾಲ, ಸದಸ್ಯರುಗಳಾಗಿ ಧರ್ಣಪ್ಪ ಮೂಲ್ಯ, ಗಣೇಶ್ ನೆಲ್ಲಿಪಲ್ಲಿಕೆ, ಸುರೇಶ್ ಪಿ.ಎನ್ ಇಂಚರ, ಜಯಂತ್ ಹೊಡಿಕ್ಕಾರು, ಇಸ್ಮಾಯಿಲ್ ಸಿ.ಎಮ್. ಪ್ರವೀಣ್, ಜಲಜಾ, ವನಿತಾ ಹಾಗೂ ನೆಬಿಸಾ ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here