ಮಡಂತ್ಯಾರು-ಕಲ್ಲೇರಿ ರಸ್ತೆಯಲ್ಲಿ ಹರಿದು ಹೋಗುತ್ತಿರುವ ಮಳೆಯ ನೀರು

0

ಮಡಂತ್ಯಾರು: ಕಲ್ಲೇರಿ ರಸ್ತೆಯಲ್ಲಿ ಮಳೆಯ ನೀರು ಚರಂಡಿಯಲ್ಲಿ ಹಾದು ಹೋಗದೆ ಮಾರ್ಗದಲ್ಲಿ ಹೋಗುತ್ತಿರುವ ಪರಿಣಾಮ ಸಂಚಾರಕ್ಕೆ ಅಡಚಡಣೆಯಾಗುತ್ತಿದೆ.

ದಾರಿಯೂದ್ದಕ್ಕೂ ಮಳೆಯ ನೀರು ರಸ್ತೆಯಲ್ಲಿಯೇ ಹಾರಿದು ಹೋಗುತ್ತಿದೆ. ಬಳ್ಳಮಂಜ ಗ್ರಾ.ಪಂ. ಚರಂಡಿ ಬಿಡಿಸಿ ಕೊಟ್ಟಿದ್ದು, ಇನ್ನೂ ಉಳಿದ ಗ್ರಾ.ಪಂ. ಸಂಬಂಧ ಪಟ್ಟ ಇಲಾಖೆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಮಡಂತ್ಯಾರು ಬಿಎಂಎಸ್ ಆಟೋ ಚಾಲಕ ಮಾಲಕರ ಸಂಘ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here