ಕಲ್ಲೇರಿ ಶಾಲೆಯ ಆವರಣ ಗೋಡೆ ಕುಸಿತ

0

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ಸ. ಹಿರಿಯ ಪ್ರಾಥಮಿಕ ಶಾಲೆ ಆವರಣ ಗೋಡೆ ಬಾರಿ ಮಳೆಗೆ ಕುಸಿದು ಬಿದಿದ್ದೆ.

ಘಟನಾ ಸ್ಥಳಕ್ಕೆ ಬಿಒ ತಾರಕೇಸರಿ ಮತ್ತು ಪಿಡಿಓ ಶ್ರವಣ್ ಕುಮಾರ್ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here