ಕಲ್ಮಂಜ: ವಿಪರೀತ ಮಳೆಯಿಂದಾಗಿ ನಿಡಿಗಲ್ ಬಳಿ ಮನೆಯ ಕಂಪೌಡ್ ಕುಸಿತ

0

ಕಲ್ಮಂಜ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಕಲ್ಮಂಜ ಗ್ರಾಮದ ನಿಡಿಗಲ್ ಬಳಿ ಖಾಸಗಿ ಜಾಗದವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿಯಾಗಿದೆ.

ಅಜಿತ್ ನಗರದ ವೆಂಕಟೇಶ್ ತುಳುಪುಲೆ ಹಾಗೂ ವಿನಾಯಕ ಜೋಶಿ ರವರ ಮನೆಗಳಿಗೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here