ಎಸ್.ಎಸ್.ಎಲ್.ಸಿ, ಪಿ.ಯು. ಸಿ, ಐ.ಟಿ.ಐ, ಡಿಪ್ಲೋಮ, ಪದವಿ ಮುಂದೇನು?: ಜೂ.29ರ ಬೆಳಿಗ್ಗೆ 10 ಗಂಟೆಗೆ ಶ್ರೀ ಗುರುನಾರಾಯಣ ವಾಣಿಜ್ಯ ಮಳಿಗೆಯ ಮಿನಿ ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಕೆರಿಯರ್ ಗೈಡೆನ್ಸ್ ಪ್ರೋಗ್ರಾಮ್

0

ಬೆಳ್ತಂಗಡಿ: ಜೂನ್ ತಿಂಗಳು ಶಾಲಾ-ಕಾಲೇಜುಗಳ ತರಗತಿಗಳು ಆರಂಭ ಈಗಾಗಲೇ ಕಾಲೇಜು ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ಯಾವುದಾದರೊಂದು ಡಿಗ್ರಿ, ಇಂಜಿನಿಯರಿಂಗ್, ಮ್ಯಾನೇಜ್ಮೆಂಟ್, ಮೆಡಿಕಲ್ ಅಥವಾ ಯಾವುದಾದರೊಂದು ಪ್ರೊಫೆಷನಲ್ ಕೋರ್ಸ್ ಕಲಿತು ತಕ್ಷಣ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಇದರಲ್ಲಿ ನಿಮ್ಮ ಆಯ್ಕೆಯು ಪ್ರೊಫೆಷನಲ್ ಕೋರ್ಸ್ ಕಲಿಯುದೆ ಆಗಿದ್ದಲ್ಲಿ ನಿಮಗಿಲ್ಲಿದೆ ಒಂದು ಸುವರ್ಣಾವಕಾಶ.

ಬೆಳ್ತಂಗಡಿಯಲ್ಲಿ ವಿಶೇಷ ಕಾರ್ಯಾಗಾರ: ಜೂ.29ರಂದು ಶನಿವಾರ ಮಂಗಳೂರಿನ MIFSE, MINERVA College ಮತ್ತು ಸುದ್ದಿ ಬಿಡುಗಡೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ, ಪಿ.ಯು. ಸಿ, ಐ.ಟಿ.ಐ, ಡಿಪ್ಲೋಮ, ಪದವಿ ವಿದ್ಯಾರ್ಥಿಗಳಿಗೆ ವಿಶೇಷ ಕೆರಿಯರ್ ಗೈಡೆನ್ಸ್ ಶಿಬಿರವನ್ನು ಬೆಳ್ತಂಗಡಿ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣ, ಮಿನಿ ಸಭಾಭವನ ಹಾಲ್ ನಲ್ಲಿ ಏರ್ಪಡಿಸಲಾಗಿದೆ. ಮುಖ್ಯವಾಗಿ ಫೈರ್ & ಸೇಫ್ಟಿ, ಹೆಲ್ತ್ & ಸೇಫ್ಟಿ ಕ್ಷೇತ್ರದ ಕೋರ್ಸ್ ಗಳು ಮತ್ತು ಮಂಗಳೂರು ವಿಶ್ವವಿದ್ಯಾನಿಲಯ ನೀಡುತ್ತಿರುವ ಬಿಕಾಂ (ಬಿಸಿನೆಸ್ ಡಾಟಾ ಅನಲಿಟಿಕ್ಸ್), ಬಿಬಿಎ (ಆಕ್ಯುಪೇಶನಲ್ ಹೆಲ್ತ್ ಆ್ಯಂಡ್ ಸೇಪ್ಟಿ), ಡಿಪ್ಲೋಮಾ ಇನ್ ಫೈರ್ ಆ್ಯಂಡ್ ಸೇಪ್ಟಿ ಎಂಜಿನಿಯರಿಂಗ್, ಆಡ್ವಾನ್ಸಡ್ ಡಿಪ್ಲೋಮಾ ಇನ್ ಬಿಸಿನೆಸ್ ಆಕೌಂಟಿಂಗ್ ಆ್ಯಂಡ್ ಟ್ಯಾಕ್ಸೇಶನ್, ಡಿಪ್ಲೋಮಾ ಇನ್ ಏರೋನಾಟಿಕಲ್ ಆ್ಯಂಡ್ ಮರೈನ್ ಸೇಪ್ಟಿ ಆಡ್ವಾನ್ಸಡ್ ಡಿಪ್ಲೋಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್, ಪಿಜಿ ಡಿಪ್ಲೋಮಾ ಇನ್ ಫೈರ್ ಆ್ಯಂಡ್ ಸೇಪ್ಟಿ ಎಂಜಿನಿಯರಿಂಗ್, ಆಡ್ವಾನ್ಸಡ್ ಡಿಪ್ಲೋಮಾ ಇನ್ ಡಿಜಿಟಲ್ ಮಾರ್ಕೇಟಿಂಗ್, ಡಿಪ್ಲೋಮಾ ಆ್ಯಂಡ್ ಪಿಜಿ ಇನ್ ಹೆಲ್ತ್ ಸೇಪ್ಟಿ ಆ್ಯಂಡ್ ಎನ್ವಿರಾನ್ಮೆಂಟ್, ಆಡ್ವಾನ್ಸಡ್ ಡಿಪ್ಲೋಮಾ ಇನ್ ಹೆಲ್ತ್ ಸೇಪ್ಟಿ ಆ್ಯಂಡ್ ಎನ್ವಿರಾನ್ಮೆಂಟ್ ಕೋರ್ಸ್ ಗಳ ಮಾಹಿತಿ ನೀಡಲಾಗುವುದು, ಅಲ್ಲದೆ ಮೈಸೂರು ವಿಶ್ವವಿದ್ಯಾನಿಲಯ, ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದ ಮಾನ್ಯತೆ ಅಲ್ಲದೆ, NSDC- Skill India ಮಾನ್ಯತೆಯ ವಿವಿಧ ಪ್ರೊಫೆಷನಲ್ ಕೋರ್ಸ್ ಗಳು ಮತ್ತು ಕಲಿತ ತಕ್ಷಣ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಕೆರಿಯರ್ ಗೈಡೆನ್ಸ್ ಕಾರ್ಯಕ್ರಮದ ವಿಶೇಷತೆ: MIFSE ಮತ್ತು MINERVA COLLEGE ನಲ್ಲಿ 2024-25 ಶೈಕ್ಷಣಿಕ ಸಾಲಿನಲ್ಲಿ ಯಾವೆಲ್ಲ ಕೋರ್ಸ್ ಗಳು ಲಭ್ಯವಿದೆ, ಸಬ್ಜೆಕ್ಟ್ ವಿವರಗಳು ಈ ಕೋರ್ಸ್ ಕಲಿತ ತಕ್ಷಣ ಉದ್ಯೋಗ ಅವಕಾಶಗಳು ಹೇಗೆ ಸಾಧ್ಯ? ಎಲ್ಲೆಲಿ ಉದ್ಯೋಗ? ವಿದೇಶಗಳಲ್ಲಿ ಉದ್ಯೋಗ ಅವಕಾಶಗಳು? ಯಾವೆಲ್ಲ ಕಂಪನಿಗಳಲ್ಲಿ ಉದ್ಯೋಗ? ಫೀಸ್ ಮತ್ತು ಸ್ಕಾಲರ್ಷಿಪ್ ವಿವರಗಳು, ಇಂಟರ್ನ್ಶಿಪ್, ಪ್ರಾಕ್ಟಿಕಲ್ ಟ್ರೈನಿಂಗ್ ಮತ್ತು ಇತರ ಎಲ್ಲ ಶೈಕ್ಷಣಿಕ ವಿಧಾನಗಳು ಹಾಗೂ ನಿಮ್ಮ ಇತರ ಎಲ್ಲಾ ಪ್ರಶ್ನೆಗಳಿಗೆ ನಮ್ಮ ಕೋನ್ಸಿಲರ್ ಗಳು ಮತ್ತು ಅನುಭವಿ ಅಧ್ಯಾಪಕರೊಂದಿಗೆ ವಿಚಾರಿಸಿ ನಿಖರ ಮಾಹಿತಿ ಪಡೆಯಬಹುದು.

ಸ್ಪೋಟ್ ಅಡ್ಮಿಶನ್ ಅವಕಾಶ: ಈ ಕೆರಿಯರ್ ಗೈಡೆನ್ಸ್ ಮತ್ತು ಸೆಮಿನಾರ್ ಬಳಿಕ ಆಸಕ್ತ ವಿದ್ಯಾರ್ಥಿಗಳಿಗೆ ಅಂದೇ ಸ್ಪಾಟ್ ಅಡ್ಮಿಶನ್ ಪಡೆಯುವ ಅವಕಾಶವನ್ನು ನೀಡಲಾಗುವುದು ಅಂತಹ ವಿದ್ಯಾರ್ಥಿಗಳಿಗೆ ಮಿನರ್ವ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ವಿಶೇಷ ಸ್ಕಾಲರ್ಷಿಪ್ ಸೌಲಭ್ಯಗಳು, ಸ್ಪಾಟ್ ಫೀ ರಿಯಾಯಿತಿ ಮತ್ತು ಆಕರ್ಷಕ ಶೈಕ್ಷಣಿಕ ಸೌಲಭ್ಯಗಳನ್ನು ಪಡೆಯಬಹುದು. MIFSE ಭಾರತದಾದ್ಯಂತ ಇರುವ 10 ಶಾಖೆಗಳಲ್ಲಿ ಮೇಲೆ ತಿಳಿಸಿದಂತೆ ನಿರ್ದಿಷ್ಟ ಸಂಖ್ಯೆಯಲ್ಲಿ ಮತ್ತು ವಿದ್ಯಾರ್ಥಿಗಳ ಫ್ಹಲಿತಾಂಶ (MERIT) ಆಧಾರದಲ್ಲಿ ನೀಡಲಾಗುತ್ತದೆ ಪ್ರತೀ ಶಾಖೆಗಳಲ್ಲಿ ಕೇವಲ ಸೀಮಿತ ಸಂಖ್ಯೆಯ ಸೀಟುಗಳು ಲಭ್ಯ ವಿರುತ್ತದೆ ಮೊದಲು ಬಂದವರಿಗೆ ಪ್ರಥಮ ಆದ್ಯತೆ ಹೆಚ್ಚಿನ ಮಾಹಿತಿ ಮತ್ತು ರಿಜಿಸ್ಟ್ರೇಷನ್ ಪಡೆಯಲು ಕೂಡಲೇ ಸಂಪರ್ಕಿಸಿ.

PUC ಫೇಲ್ ಆದ ವಿದ್ಯಾರ್ಥಿಗಳಿಗೂ ಇದೆ ಅವಕಾಶಗಳು: PUCಯಲ್ಲಿ ಫೇಲ್ ಅಥವಾ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಪಾಸ್ ಆಗುವ ಅವಕಾಶ ಇಲ್ಲಿದೆ ಕೇವಲ ಒಂದೇ ವರ್ಷದ ಡಿಪ್ಲೋಮ ಕೋರ್ಸ್ ಕಲಿತ ತಕ್ಷಣ ಉದ್ಯೋಗ ಪಡೆಯುವಂತಹ ವಿವಿಧ ಕೋರ್ಸ್ ಗಳು ಲಭ್ಯವಿದೆ. ಭಾರತ ಸರ್ಕಾರದ NSDC- Skill India ಮಾನ್ಯತೆಯ ಡಿಪ್ಲೋಮ ಇನ್ ಫೈರ್ & ಸೇಫ್ಟಿ (1 ವರ್ಷ) ಡಿಪ್ಲೋಮ ಇನ್ ಏರೋನಾಟಿಕಲ್ & ಮರೀನ್ ಸೇಫ್ಟಿ (1 ವರ್ಷ) ಮತ್ತು ಇತರ ಅಡ್ವಾನ್ಸ್ ಡಿಪ್ಲೋಮ ಕೋರ್ಸ್ ಗಳು ಲಭ್ಯವಿದೆ.

100% ಉದ್ಯೋಗ ಅವಕಾಶ / ಶುಲ್ಕ ವಾಪಾಸು: ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯಾಸಂಸ್ಥೆಯನ್ನು ವಿದ್ಯಾರ್ಥಿಗಳಿಗೆ 100% ಉದ್ಯೋಗ ಅವಕಾಶ ಭರವಸೆಯನ್ನು ನೀಡುತ್ತಿದೆ MIFSE ಕಳೆದ 17 ವರ್ಷಗಳಿಂದ ಫೈರ್ & ಸೇಫ್ಟಿ ಕ್ಷೇತ್ರದಲ್ಲಿ ಸೃಷ್ಟಿಸಿದ ಉದ್ಯೋಗ ಅವಕಾಶಗಳು ಮತ್ತು ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ವಿಧಾನಗಳ ಆದಾರದ ಮೇಲೆ ಈ ಸಾಧನೆಗೆ ಮುಂದಾಗಿದೆ 2024-25 ನೇ ಸಾಲಿನಲ್ಲಿ ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ 100% ಉದ್ಯೋಗ ಅವಕಾಶಗಳು ಸಿಗಲಿದೆ ಒಂದು ವೇಳೆ ಉದ್ಯೋಗ ಅವಕಾಶ ಸಿಗದಿದ್ದರೆ ವಿದ್ಯಾರ್ಥಿ ಪಾವತಿ ಮಡಿದ ಶುಲ್ಕವನ್ನು ಹಿಂತಿರಿಗಿಸುವುದಾಗಿ ಭರವಸೆ ನೀಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೇ ತರಬೇತಿ ನೀಡಿ ಅವರನ್ನು ಮರು ಪರೀಕ್ಷೆಗೆ ಒಳಪಡಿಸಿ ಉದ್ಯೋಗ ಪಡೆಯುವವರೆಗೆ ತರಬೇತಿ ನೀಡಲಾಗುವುದು.

ಕಾರ್ಯಕ್ರಮದಲ್ಲಿ ಭಾಗವಹಿಸಲು ರಿಜಿಸ್ಟ್ರೇಷನ್ ಖಡ್ಡಾಯ: ಜೂ.29ರಂದು ರಾಜ್ಯದಾದ್ಯಂತವಿರುವ MIFSEಯ ಪ್ರತೀ ಶಾಖೆಗಳಲ್ಲೂ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು ರಿಜಿಸ್ಟ್ರೇಷನ್ ಮೂಲಕ ಹೆಸರು ನೋಂದಾಯಿಸುವುದು ಖಡ್ಡಾಯ. ರಿಜಿಸ್ಟ್ರೇಷನ್ ಗಾಗಿ ಕರೆಮಾಡಿ ಮಂಗಳೂರು: 70222 89933/ 0824-2434933 ಇತರ ಮಾಹಿತಿಗಾಗಿ www.mifse.com ಸಂಪರ್ಕಿಸಿ.

LEAVE A REPLY

Please enter your comment!
Please enter your name here