ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಬರಾಯ ನಿವಾಸಿ ರಾಜೇಶ್ ರವರಿಗೆ ಬದ್ಯಾರು ಫ್ರೆಂಡ್ಸ್ ತಂಡದ ವತಿಯಿಂದ ಧನಸಹಾಯ

0

ಕುವೆಟ್ಟು: ಕುವೆಟ್ಟು ಗ್ರಾಮ ಪಂಚಾಯತ್ ಬರಾಯ ನಿವಾಸಿ ರಾಜೇಶ್ ಎಂಬವರು ತನ್ನೆರಡು ಕಿಡ್ನಿ ತೊಂದರೆಯಿಂದ ಬಳಲುತಿದ್ದು, ಇದನ್ನು ಮನಗಂಡ ಬದ್ಯಾರು ಫ್ರೆಂಡ್ಸ್ ತಂಡದವರು ಇವರ ಮನೆಗೆ ಭೇಟಿ ನೀಡಿ ರೂಪಾಯಿ 15,000/- ಮೊತ್ತದ ಚೆಕ್ಕನ್ನು ನೀಡಿ ಸಹಕರಿಸಿದರು.

p>

LEAVE A REPLY

Please enter your comment!
Please enter your name here