ಕಲ್ಮಂಜ: ಕುಡೆಂಚಿ ನಿವಾಸಿ ಸೀತಾ ಪಟವರ್ಧನ್ ನಿಧನ

0

ಕಲ್ಮಂಜ: ಕಲ್ಮಂಜ ಗ್ರಾಮದ ಕುಡೆಂಚಿ ವಾಳ್ಯದ ಮೇಲಿನ ಕುಡೆಂಚಿ ನಿವಾಸಿ ಸೀತಾ ಪಟವರ್ಧನ್(96ವ) ರವರು ವಯೋಸಹಜ ಅಸೌಖ್ಯದಿಂದ ಜೂ.24ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಏಳು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here