ತೆಂಕಕಾರಂದೂರು: ಹಿಬರೋಡಿ ನಿವಾಸಿ ಡೀಕಮ್ಮ ನಿಧನ

0

ತೆಂಕಕಾರಂದೂರು: ಇಲ್ಲಿಯ ಹಿಬರೋಡಿ ಮನೆಯ ದಿ.ಚೆನ್ನಪ್ಪ ಪೂಜಾರಿ ಅವರ ಧರ್ಮಪತ್ನಿ ಡೀಕಮ್ಮ (65 ವರ್ಷ) ಜೂ.20ರಂದು ನಿಧನರಾಗಿದ್ದಾರೆ.

ಮೃತರು ಪುತ್ರರಾದ ನವೀನ, ಜಯಂತ, ಪುತ್ರಿ ಗೀತಾ ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here