ನಾವೂರು: ಕೈಕಂಬ ನಿವಾಸಿ ಅಪ್ಪಿ ನಿಧನ

0

ನಾವೂರು: ಕೈಕಂಬ ನಿವಾಸಿ ಜನಾರ್ದನ ನಾಯ್ಕಇವರ ಧರ್ಮಪತ್ನಿ ಅಪ್ಪಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಒಂದು ಹೆಣ್ಣು, ಇಬ್ಬರು ಪುತ್ರರನ್ನು, ಓರ್ವ ಪುತ್ರ ಪ್ರಕಾಶ್ ಪೊಲೀಸ್ ಆಗಿ ಪುತ್ತೂರು ಸ್ಟೇಷನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೂ ಬಂದು-ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here