ವೇಣೂರು: ತುಳುನಾಡ್ ಜವನೆರ್ ಮತ್ತು ಗೋಳಿಯಂಗಡಿ ಯುವಕೇಸರಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಪುಸ್ತಕ ವಿತರಣೆ

0

ವೇಣೂರು: ತುಳುನಾಡ್ ಜವನೆರ್ ಮತ್ತು ಯುವಕೇಸರಿ ಫ್ರೆಂಡ್ಸ್ ಕ್ಲಬ್ ಕೇದಗೆ ಗೋಳಿಯಂಗಡಿ ಇದರ ವತಿಯಿಂದ ದಿ.ಶೈಲೇಶ್ ಶೆಟ್ಟಿ ಯವರ ಸವಿನೆನಪಿಗಾಗಿ ಗರ್ಡಾಡಿ ಸಂತ ಅಂತೋನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here