ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಚುನಾವಣೆ

0

ನಿಡ್ಲೆ: ನಿಡ್ಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಚುನಾವಣೆ ಜೂ.12ರಂದು ನಡೆಯಿತು.

ಚುನಾವಣೆಯನ್ನು ಈವಿಎಂ ಸಿಮ್ಯುಲೇಟರ್ ಆಪ್ ಬಳಸಿ ನಡೆಸಲಾಯಿತು. ವಿದ್ಯಾರ್ಥಿಗಳು ಬಹಳ ಖುಷಿಯಿಂದ ಭಾಗವಹಿಸಿದರು.

ಶಾಲಾ ನಾಯಕನಾಗಿ 10ನೇ ತರಗತಿಯ ಲಕ್ಷ್ಮೀಶ ಮತ್ತು ಉಪನಾಯಕನಾಗಿ 9ನೇ ತರಗತಿಯ ಗಗನ್ ಆಯ್ಕೆಯಾದರು.

ಚುನಾವಣೆಯ ಜವಾಬ್ದಾರಿಯನ್ನು ಸಮಾಜ ಶಿಕ್ಷಕಿ ಸುಚಿತ್ರ ಗೊನ್ಸಾಲ್ವಿಸ್ ಇವರು ವಹಿಸಿದ್ದರು.

ಈವಿಎಂ ಆಪ್ ನ್ನು ಶರತ್ ಕುಮಾರ್ ನಿರ್ವಹಿಸಿದರು. ಮುಖ್ಯ ಶಿಕ್ಷಕರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here