




ಬೆಳ್ತಂಗಡಿ: ನಿಧನರಾದ ಮಾಜಿ ಶಾಸಕ ಕೆ.ವಸಂತ ಬಂಗೇರರವರ ಉತ್ತರಕ್ರಿಯೆಯು ಮೇ 21ರಂದು ಗುರುವಾಯನಕೆರೆ-ಕುವೆಟ್ಟು ಮಂಜಿಬೆಟ್ಟು, ಎಫ್.ಎಮ್.ಗಾರ್ಡನ್ ನಲ್ಲಿ ನಡೆಯಲಿದೆ.


ಉತ್ತರ ಕ್ರಿಯೆ ಆಮಂತ್ರಣ ಪತ್ರಿಕೆ ವಿತರಣೆ, ಕಾರ್ಯಕ್ರಮ ಪೂರ್ವ ತಯಾರಿ ಬಗ್ಗೆ ಸಭೆಯು ಮೇ 18ರಂದು ಶನಿವಾರ ಅಪರಾಹ್ನ 2.30 ಗಂಟೆಗೆ ಸರಿಯಾಗಿ ಬೆಳ್ತಂಗಡಿಯ ಗುರುನಾರಾಯಣ ಸ್ವಾಮಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









