ಒಂದು ದಿನದ ಹಿಂದೆ ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

0

ಬೆಳ್ತಂಗಡಿ: ಒಂದು ದಿನದ ಹಿಂದೆ ಕಾಣೆಯಾಗಿದ್ದ ಕಕ್ಕೇನ ನಿವಾಸಿ ಕಸ್ತೂರಿ (65 ವರ್ಷ) ಇವರು ಉಜಿರೆ, ಬೆಳಾಲು ಕ್ರಾಸ್, ಕಿರಿಯಾಡಿ ಸಮೀಪದಲ್ಲಿ ತಿರುಗಾಡುತ್ತಿದ್ದರು.

ಆದರೆ ಅವರ ಮೃತದೇಹವು ಇಂದು ಮೇ 10ರಂದು ಕಾಶಿಬೆಟ್ಟುವಿನ ಅರಳಿ ಸಮೀಪ ಸಿಕ್ಕಿರುತ್ತದೆ.ಬೆಳ್ತಂಗಡಿ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here