ಬೆಳ್ತಂಗಡಿ: ಸಂತ ತೆರೇಸಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ

0

ಬೆಳ್ತಂಗಡಿ: ಸಂತ ತೆರೇಸಾ ಇಂಗ್ಲೀಷ್ ಮೀಡಿಯಂ ಶಾಲೆಗೆ ಶೇ.100 ಫಲಿತಾಂಶ

ಪರೀಕ್ಷೆಗೆ ಹಾಜರಾದವರು ವಿದ್ಯಾರ್ಥಿಗಳಲ್ಲಿ ಒಟ್ಟು 10 ಮಂದಿಯೂ ಉತ್ತೀರ್ಣಾರಾಗಿದ್ದಾರೆ. ಅತ್ಯುನ್ನತ ಶ್ರೇಣಿ 6 ವಿದ್ಯಾರ್ಥಿಗಳು.ಪ್ರಥಮ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅತೀ ಹೆಚ್ಚು ಅಂಕವನ್ನು ವಿದ್ಯಾರ್ಥಿನಿ ಸಮೀಕ್ಷ- 599 (95.84%) ಗಳಿಸಿದ್ದಾರೆ.

LEAVE A REPLY

Please enter your comment!
Please enter your name here