ಧರ್ಮಸ್ಥಳ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಗೆ ಶೇ 100 ಫಲಿತಾಂಶ

0

ಧರ್ಮಸ್ಥಳ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಧರ್ಮಸ್ಥಳ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ ಗಳಿಸಿದೆ.

ಒಟ್ಟು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು 54, ಉನ್ನತ ಶ್ರೇಣಿ 29, ಪ್ರಥಮ ಶ್ರೇಣಿ 23, ದ್ವಿತೀಯ ಶ್ರೇಣಿ 2, ಪ್ರಥಮ ಹಂಸಿನಿ ಭಿಡೆ 618, ದ್ವಿತೀಯ ಆಶಿತಾ 606, ತೃತೀಯ ಭಾರ್ಗವಿ 604, ಶ್ರೀವತ್ಸ ಯು 598, ಸುಮಿತ್ ಎಸ್ 597, ಚಿನ್ಮಯಿ 596, ಸುಶಾನ್ 596 ಅತೀ ಹೆಚ್ಚು ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here