

ವೇಣೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 93.50 ಸ್ಪಂದನಾ ಜೆ.ಎಸ್ 561 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಳ್ವಾಸ್ ಕಾಲೇಜು ಮೂಡಬಿದ್ರೆಯ ವಿದ್ಯಾರ್ಥಿನಿಯಾದ ಇವರು ವೇಣೂರಿನ ಉದ್ಯಮಿ ಲ|ಜಗದೀಶ್ಚಂದ್ರ ಡಿ.ಕೆ ಮತ್ತು ಸುಮತಿ ಜಗದೀಶ್ ದಂಪತಿಯ ಪುತ್ರಿ.