ಅಂಡಿಂಜೆ: ಪಾದೆ ಹೊಸಮನೆ ನಿವಾಸಿ ಸುಶೀಲ ಪೂಜಾರ್ತಿ ನಿಧನ

0

ಅಂಡಿಂಜೆ: ಅಂಡಿಂಜೆ ಗ್ರಾಮದ ಪಾದೆ ಹೊಸಮನೆ ದಿ.ರಾಮಣ್ಣ ಪೂಜಾರಿಯವರ ಪತ್ನಿ ಸುಶೀಲ ಪೂಜಾರ್ತಿ (65ವರ್ಷ) ರವರು ಎ.25ರಂದು ನಿಧನರಾದರು.

ಮೃತರು ಮಕ್ಕಳಾದ ಸಂದೇಶ್ ಪೂಜಾರಿ, ಸಂದೀಪ್ ಪೂಜಾರಿ, ಸರಿತಾ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here