ಬೂಡುದಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಕೇಂದ್ರದಲ್ಲಿ ಅಜ್ಜಿ ಕಥೆ ಕಾರ್ಯಕ್ರಮ

0

ಪೆರ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅರಸಿನಮಕ್ಕಿ ವಲಯದ ಭುವನೇಶ್ವರಿ ಜ್ಞಾನವಿಕಾಸ ಮಹಿಳಾ ಕೇಂದ್ರ ಬೂಡುದಮಕ್ಕಿ ಇಲ್ಲಿ “ಅಜ್ಜಿ ಕೈತುತ್ತು, ಅಜ್ಜಿ ಕಥೆ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ತಾಲೂಕು J.V.K ಸಮನ್ವಯಾಧಿಕಾರಿ ಮಧುರ ಉಪಸ್ಥಿತರಿದ್ದು, ಮಾಶಾಸನ ನೀಡುತ್ತಿರುವ ಗೋಪಿ ಅಜ್ಜಿ ಮನೆಗೆ ಭೇಟಿ ನೀಡಿ, ವಾತ್ಸಲ್ಯ ಕಿಟ್ ನ್ನು ನೀಡಲಾಯಿತು.

LEAVE A REPLY

Please enter your comment!
Please enter your name here