

ಕಡಿರುದ್ಯಾವರ: ಬಳಂಬಿಲ ನಿವಾಸಿ ದಿ.ಅಣ್ಣುಗೌಡರ ಧರ್ಮಪತ್ನಿ ಸುಬ್ಬಮ್ಮ (93 ವರ್ಷ) ಇವರು ಎ.19ರಂದು ವಯೋಸಹಜ ಅನಾರೋಗ್ಯದಿಂದ ತನ್ನ ಸ್ವಗೃಹ ಬಳಂಬಿಲ ದರ್ಖಾಸ್ಸು ಎಂಬಲ್ಲಿ ನಿಧನರಾದರು.
ಮೃತರು ಪುತ್ರರಾದ ಬಿ.ಲಕ್ಷ್ಮಣ ಗೌಡ, ನಿವೃತ ಶಿಕ್ಷಕ ಬಿ.ಕೃಷ್ಣಪ್ಪ ಗೌಡ, ಬಿ.ರುಕ್ಮಯ್ಯಗೌಡ, ಬಿ.ಗಂಗಾಧರ ಗೌಡ ಹಾಗೂ ಪುತ್ರಿಯರಾದ ಪೂವಕ್ಕ, ಮೋನಮ್ಮ, ತುಳಸಿ ಮತ್ತು ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಸೇರಿದಂತೆ ಅಪಾರ ಕುಂಟುಂಬ ವರ್ಗದವರನ್ನು ಅಗಲಿದ್ದಾರೆ.