ಬಡಕೋಡಿ ಸಿಡಿಲು ಬಡಿದು ಬಾಲಕಿಯ ಕಾಲಿಗೆ ಗಂಭೀರ ಗಾಯ

0

ಹೊಸಂಗಡಿ: ಬಡಕೋಡಿ ಗ್ರಾಮದ ನಡ್ತಿಕಲ್ಲು ನಾಗೇಶ್ ನಾಯ್ಕ ಇವರ ಮನೆಗೆ ಎ.19ರಂದು ರಾತ್ರಿ ಬಂದ ಸಿಡಿಲು ಮಳೆಯ ಸಂದರ್ಭದಲ್ಲಿ ಮನೆಯಲ್ಲಿದ್ದ ಬಾಲಕಿ ನಾಗೇಶ್ ಮತ್ತು ಭಾರತಿ ದಂಪತಿಯ ಪುತ್ರಿ ಭಾನ್ವಿ ಕಾಲಿಗೆ ಸಿಡಿಲು ಬಡಿದು ಗಂಭೀರ ಗಾಯಗೊಂಡು ಅಪಾಯದಿಂದ ಪಾರಗಿದ್ದಾರೆ.

ಮನೆಯ ಗೋಡೆಯು ಬಿರುಕು ಬಿದ್ದಿದೆ.

LEAVE A REPLY

Please enter your comment!
Please enter your name here