

ಕಳೆಂಜ:174ನೇ ಬೂತಿನ ಕಾಂಗ್ರೆಸ್ ಕಾರ್ಯಕರ್ತ ದಿನೇಶ್ ನಾಯ್ಕ್ ನಿಂತಿಕಲ್ಲು ಎ.19ರಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈ ಸಂಧರ್ಭದಲ್ಲಿ ಧರ್ಮಸ್ಥಳ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರೀಶ್ ಕೊಯ್ಲಾ ಕಾರ್ಯದರ್ಶಿ ಗಣೇಶ್ ಕೆ ಅರಸಿನಮಕ್ಕಿ ಕಳೆಂಜ ಶಕ್ತಿ ಕೇಂದ್ರದ ಅಧ್ಯಕ್ಷ ಧನಂಜಯ ಗೌಡ, ಬೂತ್ ಅಧ್ಯಕ್ಷರಾದ ಹರೀಶ್ ವಳಗುಡ್ಡೆ, ಕಾರ್ಯದರ್ಶಿ ದಯಾನಂದ್ ನಾಯ್ಕ್ ಕುಕ್ಕಾಜೆ, ಪಿ ಎಲ್. ಡಿ ಬ್ಯಾಂಕ್ ನಿರ್ದೇಶಕರಾದ ಸಂತೋಷ್ ಕುಮಾರ್ ಜೈನ್ ವಲಂಬಳ, ಗುಲಾಬಿ ಕೆ, ವಿದ್ಯೆಂದ್ರ ಗೌಡ, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.