ಉಜಿರೆ; ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಪತ್ನಿ ಸರೋಜಿನಿ ದೇವಿ ನಿಧನ

0

ಉಜಿರೆ: ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಅವರ ಪತ್ನಿ ಸರೋಜಿನಿದೇವಿ (81) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಎ.16 ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಪತಿ ಮತ್ತು ಮಗಳು ಇದ್ದಾರೆ.

ಮಗಳು ಶರ್ಮಿಳಾ ವಿದೇಶದಲ್ಲಿದ್ದು ಆಗಮಿಸಲಿದ್ದು ಬುಧವಾರ ಉಜಿರೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು.

ಸರೋಜಿನಿದೇವಿ ಮೂಲತಃ ಮೂಡಬಿದ್ರೆಯ ಬೆಟ್ಕೇರಿಯವರಾಗಿದ್ದು ವಿವಾಹದ ಬಳಿಕ ಅವರು ಉಜಿರೆಯಲ್ಲಿ ವಾಸ್ತವ್ಯ ಇದ್ದರು.

p>

LEAVE A REPLY

Please enter your comment!
Please enter your name here