ಅಡ್ಯಾರು ಎಳನೀರು ಫ್ಯಾಕ್ಟರಿಯ ಎಳನೀರು ಕುಡಿದು ಮಡಂತ್ಯಾರಿನ ಮೂವರು ಅಸ್ವಸ್ಥ: ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ದಾಖಲು

0

ಬೆಳ್ತಂಗಡಿ: ಅಡ್ಯಾರು ಎಳನೀರು ಫ್ಯಾಕ್ಟರಿಯೊಂದರ ಎಳನೀರು ಕುಡಿದು ಮಡಂತ್ಯಾರಿನ ಮೂವರು ಅಸ್ವಸ್ಥಗೊಂಡ ಘಟನೆ ನಡೆದಿದೆ.

ಮಡಂತ್ಯಾರಿನ ಸ್ಟೀವನ್ ಮೊಂತೆರೋ, ಹೆಲೆನ್ ಮೊಂತೆರೋ, ಶಾನ್ ಮೊಂತೆರೋ ಇವರು ಎ.8ಕ್ಕೆ ಅಡ್ಯಾರಿನಲ್ಲಿನ ಎಳನೀರು ಫ್ಯಾಕ್ಟರಿಯಲ್ಲಿ ಎಳನೀರು ಕುಡಿದ್ದರು.ಎ.9ಕ್ಕೆ ವಾಂತಿ, ಭೇದಿ ಉಂಟಾಗಿತ್ತು ಹಾಗಾಗಿ ಮಡಂತ್ಯಾರಿನ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ತೆಗೆದುಕೊಂಡರು, ಆದರೆ ಚಿಕಿತ್ಸೆ ಫಲಿಸದೆ ಎ.11ಕ್ಕೆ ಬೆಳ್ತಂಗಡಿ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

p>

LEAVE A REPLY

Please enter your comment!
Please enter your name here