ತೋಟತ್ತಾಡಿ: ಚಿಬಿದ್ರೆಯಲ್ಲಿ ದ.ಕ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಚುನಾವಣಾ ಪ್ರಚಾರ

0

ತೋಟತ್ತಾಡಿ: ಗ್ರಾಮದ ಓಬಯ್ಯ ಗೌಡರವರ ಮನೆಯಲ್ಲಿ ಹಾಗೂ ಚಿಬಿದ್ರೆ ಗ್ರಾಮದ ಮೋಹನ್ ಗೌಡರವರ ಮನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here