ಅಳದಂಗಡಿ: ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಭೆ

0

ಅಳದಂಗಡಿ: ಪಿಲ್ಯ ಗುಡ್ ಫ್ಯೂಚರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆಯು ಎ.8ರಂದು ನಡೆಯಿತು.

ಸಭೆಯಲ್ಲಿ ಶಾಲಾ ಸಂಚಾಲಕ ನಸೀರ್ ಖಾನ್, ಉಪಾಧ್ಯಕ್ಷ ಎನ್.ವೀರೇಂದ್ರ ಕುಮಾರ್ ಜೈನ್, ಧನಕೀರ್ತಿ ಜೈನ್, ಶಾಲಾ ಮುಖ್ಯಯೊಪಾಧ್ಯನಿ ನಿರ್ಮಲ ಹಾಗೂ ಮಕ್ಕಳ ಪೋಷಕರು ಮತ್ತು ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here