

ಕೊಕ್ಕಡ: ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ, ಕಾರ್ಯದರ್ಶಿಗಳ ಆಯ್ಕೆ ನಡೆಯಿತು.
ಬೂತ್ ಸಂಖ್ಯೆ 237ನೇ ಸಮಿತಿಯ ಅಧ್ಯಕ್ಷರಾಗಿ ಶಶಿಕುಮಾರ್ ತಿಪ್ಪಮಾಜಲ್, ಕಾರ್ಯದರ್ಶಿಯಾಗಿ ಶ್ರೀಧರ್ ಬಳಕ್ಕ ಆಯ್ಕೆಯಾಗಿದ್ದಾರೆ.
ಬೂತ್ ಸಂಖ್ಯೆ 239ನೇ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ್ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಕಿಶೋರ್ ಪೂಜಾರಿ ಪೋಯ್ಯೋಲೆ ಆಯ್ಕೆಯಾಗಿದ್ದಾರೆ.