ಉಜಿರೆ ನಿವಾಸಿ ಸೆವ್ರಿನ್ ಸೆರಾವೊ ನಿಧನ March 21, 2024 0 Facebook Twitter WhatsApp ಉಜಿರೆ: ಉಜಿರೆ ಅಲ್ಫೋನ್ಸ್ ಸೆರಾವೊರವರ ಪತ್ನಿ ಸೆವ್ರಿನ್ ಸೆರಾವೊ (54ವ) ಅಸೌಖ್ಯದಿಂದ ಮಾ.21ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ಪತಿ, ಪುತ್ರಿ, ಪುತ್ರ, ಅಳಿಯ, ಸೊಸೆ, ಮೊಮ್ಮಕ್ಕಳು ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. p>