ಬೆಳ್ತಂಗಡಿ: ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ರಂಝಾನ್ ಕಿಟ್ ವಿತರಣೆ

0

ಬೆಳ್ತಂಗಡಿ: ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ತಾಲೂಕಿನ ಆಯ್ದ ಬಡ, ನಿರ್ಗತಿಕ ಕುಟುಂಬಗಳಿಗೆ
ರಂಝಾನ್ 2024ರ ರಮದಾನ್ ಕಿಟ್ ವಿತರಿಸಲಾಯಿತು.

ಕೇಂದ್ರ ಸಮಿತಿಯಿಂದ ಬಂದ 70 ಕಿಟ್ ನೊಂದಿಗೆ ಘಟಕದ ವತಿಯಿಂದ 30ಗಳನ್ನು ಸೇರಿಸಿ ಒಟ್ಟು 100 ಕಿಟ್‌ಗಳನ್ನು ವಿತರಿಸಲಾಯಿತು.

ಘಟಕದ ಗೌರಾವಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಮತ್ತು ಮಕ್ಕಳ ವತಿಯಿಂದ ಅರ್ಹಬಡ ಮತ್ತು ಯತೀಂ, ವಿಧವೆಯರ ಕುಟುಂಬಗಳಿಗೆ ತಲಾ 1500ರಂತೆ, ರೂ ಒಂದೂವರೆ ಲಕ್ಷ ರೂಪಾಯಿಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here