ಕೊಕ್ಕಡ ಸಿಪಿಐಎಂ ಶಾಖಾ ಕಾರ್ಯದರ್ಶಿ ಅಣ್ಣು ಮೊಗೇರ ಕುಡಲ ನಿಧನ

0

ಕೊಕ್ಕಡ: ಕೊಕ್ಕಡದಲ್ಲಿ ಎಡಚಳವಳಿಗೆ ಬಲ ನೀಡಿದ, ಗ್ರಾಮ ಪಂಚಾಯತು‌ ಚುನಾವಣೆಯಲ್ಲೂ ಎರಡೆರಡು ಬಾರಿ ಸ್ಪರ್ದಿಸಿದ್ದ ಅಣ್ಣು ಮೊಗೇರ (52 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

LEAVE A REPLY

Please enter your comment!
Please enter your name here