ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೂಗುದೀಪ ದರ್ಶನ್ ಮಾ.12ರಂದು ಬೆಳಗ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಪಡೆದರು.

ಇವರೊಂದಿಗೆ ಚಂದನ್ ಕಾಮತ್, ಪಾಶ್ವನಾಥ್ ಜೈನ್ ಹಾಗೂ ಅವರೊಂದಿಗೆ ಸಹ ನಟರು ಉಪಸ್ಥಿತರಿದ್ದರು.