ನಾರಾವಿಯಲ್ಲಿ ಆಯುಷ್ ಕ್ಲಿನಿಕ್ ಶುಭಾರಂಭ

0

ನಾರಾವಿ: ಜೈನ್ ಕಂಫರ್ಟ್ ನಲ್ಲಿ ಆಯುಷ್ ಕ್ಲಿನಿಕ್ ಮಾ.8ರಂದು ಶುಭಾರಂಭಗೊಂಡಿತು.

ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭ ಹಾರೈಸಿದರು.ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಶುಭ ಕೋರಿದರು.

ಡಾ.ಸೃಜನ್ ಗೌಡ ಕೆ ಸ್ವಾಗತಿಸಿ, ಗೌರವಿಸಿದರು.

LEAVE A REPLY

Please enter your comment!
Please enter your name here