

ಮಚ್ಚಿನ: ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ.8ರಂದು ಮಹಾಶಿವರಾತ್ರಿ ಉತ್ಸವ ನಡೆಯಲಿದೆ.
ಮಧ್ಯಾಹ್ನ ಗಂಟೆ 12ರಿಂದ ಮಹಾಪೂಜೆ, ಸಂಜೆ ಗಂಟೆ 6ರಿಂದ ಭದ್ರ ದೀಪ ಪ್ರತಿಷ್ಠೆ, ಬಲಿ ಉತ್ಸವ, ರಾತ್ರಿ ಗಂಟೆ 8ರಿಂದ ಏಕಾದಶರುದ್ರಾಭಿಷೇಕ, ಭಜನೆ, ರುದ್ರಪಾರಾಯಣ, ಮಹಾಪೂಜೆ, ಬಲಿ, ಅತ್ತಳ ಮಾ.9 ಪೂರ್ವಾಹ್ನ 6ರಿಂದ ದರ್ಶನ ಬಲಿ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಅನುವಂಶೀಯ ಆಡಳಿತ ಮೊತ್ತೇಸರರು ಡಾ.ಎಂ.ಹರ್ಷ ಸಂಪಿಗೆತ್ತಾಯ ತಿಳಿಸಿದ್ದಾರೆ.