ಅರಸಿನಮಕ್ಕಿ: ಉಪ್ಪರಡ್ಕ ನಿವಾಸಿ ಕಾವೇರಮ್ಮ ನಿಧನ

0

ಅರಸಿನಮಕ್ಕಿ: ಉಪ್ಪರಡ್ಕ ನಿವಾಸಿ ದಿ.ವಾಸುದೇವ ಭಟ್ ರ ಧರ್ಮಪತ್ನಿ ಕಾವೇರಮ್ಮ (93ವ) ವಯೋ ಸಹಜ ಕಾಯಿಲೆಯಿಂದ ಮಾ.4ರಂದು ನಿಧನರಾದರು.

ಮೃತರು, ಅರಸಿನಮಕ್ಕಿಯ ಮಧ್ವೇಶ್ ಹೋಟೆಲ್ ಮಾಲಕ ನರಸಿಂಹ ಭಟ್ ಸಹಿತ ನಾಲ್ವರು ಪುತ್ರರನ್ನು, ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here