ಬೆಳ್ತಂಗಡಿ: ಆಲ್ ಇಂಡಿಯಾ ಪ್ರೊಫೆಶನಲ್ ಹೇರ್ ಆ್ಯಂಡ್ ಬ್ಯೂಟಿ ಅಸೋಸಿಯೇಶನ್ ವತಿಯಿಂದ ಕೊಡಲಾಗುವ ವಿವಿಧ ಅವಾರ್ಡ್ ಗಳಲ್ಲಿ ಬೆಳ್ತಂಗಡಿಯ ಜನನಿ ಪ್ರೊಫೆಶನಲ್ ಬ್ಯೂಟಿ ಪಾರ್ಲರ್ ನ ಮಾಲಕಿ ನೇತ್ರ ಅಚ್ಚಿನಡ್ಕ ಅವರು ಬೆಸ್ಟ್ ಬ್ರೈಡಲ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ.
ಫೆ.26ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸದರು.
ಇವರು ಬೆಳ್ತಂಗಡಿಯ ಅಚ್ಚಿನಡ್ಕ ಸುಶೀಲ ಬಪ್ಪಯ್ಯ ದಂಪತಿ ಪುತ್ರಿ.
p>