ಬೆಳ್ತಂಗಡಿ: ಪುತ್ರಬೈಲಿನ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿ ಪೂಜೋತ್ಸವದ ಪ್ರಯುಕ್ತ ಯಕ್ಷಗಾನ ತಾಳಮದ್ದಳೆ

0

ಬೆಳ್ತಂಗಡಿ: ಪ್ರೊ.ಮಧೂರು ಮೋಹನ ಕಲ್ಲೂರಾಯ ಮತ್ತು ಬಳಗದವರಿಂದ ಶ್ರೀ ಕ್ಷೇತ್ರ ಪುತ್ರಬೈಲಿನ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿಪೂಜೋತ್ಸವದ ಪ್ರಯುಕ್ತ ಕದಂಬ ಕೌಶಿಕೆ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು.

ಮೇಳದಲ್ಲಿ ಭಾಗವತರಾಗಿ ವಿದ್ಯಾ ಐತಾಳ್, ಜನಾರ್ದನ ತೋಳ್ಪಾಡಿತ್ತಾಯ, ಮುರಳೀಧರ ಆಚಾರ್ಯ ಪಾಲ್ಗೊಂಡಿದ್ದರು.

ಮುಮ್ಮೇ ಳದಲ್ಲಿ ಮಧೂರು ಮೋಹನ ಕಲ್ಲೂರಾಯ, ಮಧೂರು ಸುಂದರ ಕೃಷ್ಣ, ಉದಯ ಶಂಕರ ಭಟ್, ರಾಮಕೃಷ್ಣ ನಿನ್ನಿಕಲ್ಲು, ದಿನೇಶ್ ಭಟ್ ಬಳಂಜ, ಕೆ.ಆರ್ ಸುವರ್ಣಕುಮಾರಿ ಭಾಗವಹಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಮೋಹನದಾಸರು ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here