ನಡ: ಹೃದಯಘಾತದಿಂದ ಸಂದೇಶ್ ಗೌಡ ನಿಧನ

0

ನಡ: ಗ್ರಾಮದ ಮಜಿಲ್ದಡ್ಡ ನಿವಾಸಿ ಸಂದೇಶ್ (ಸಂತೋಷ್ ಗೌಡ) (22ವ) ಇವರು ಫೆಬ್ರವರಿ 25ರಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ತಾಯಿ ನೀಲಮ್ಮ , ಅಣ್ಣ ಸಂದೀಪ್ ಗೌಡ , ಅಕ್ಕ ಶ್ವೇತಾ , ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here