ಕುತ್ಲೂರು ಸ.ಉ.ಹಿ.ಪ್ರಾ ಶಾಲೆಗೆ ರೈತ ರತ್ನ-2024 ಪ್ರಶಸ್ತಿ

0

ಬೆಳ್ತಂಗಡಿ: ಕನ್ನಡ ಪ್ರಭಾ ಮತ್ತು ಏಷಿಯಾ ನೆಟ್ ಸುವರ್ಣ ನ್ಯೂಸ್ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಿಗೆ ಇಂದು(ಫೆ.24) ಬೆಂಗಳೂರಿನಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಸನ್ಮಾನ ಕಾರ್ಯದಲ್ಲಿ ಕುತ್ಲೂರು ಸ.ಉ.ಹಿ.ಪ್ರಾ ಶಾಲೆಗೆ ರೈತ ರತ್ನ-2024 ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್‌ ಹಾಗೂ ವಿಧ್ಯಾರ್ಥಿಗಳಾದ ಶರತ್, ಚಿರಂಜೀವಿ, ಆಕರ್ಷ್ ಮತ್ತು ಸಂಜಯ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಶಿವರಾಜ್ ಅಂಚನ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here