ಬಳಂಜ: ಮುಜ್ಜಿಮೇರು ಒಬ್ಬು ಪೂಜಾರಿ ನಿಧನ

0

ಬಳಂಜ: ಬಳಂಜ ಗ್ರಾಮದ ಮುಜ್ಜಿಮೇರು ಮನೆ ಒಬ್ಬು ಪೂಜಾರಿ (95ವ) ಅವರು ಫೆ.21 ರಂದು ನಿಧನರಾದರು.

ಸರಳ ಸಜ್ಜನಿಕೆಯ ಆದರ್ಶ ವ್ಯಕ್ತಿಯಾಗಿದ್ದ ಒಬ್ಬು ಪೂಜಾರಿಯವರು ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು.

ಮೃತರು 4 ಗಂಡು ಮಕ್ಕಳು, ಓರ್ವ ಪುತ್ರಿ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು, ಮರಿ ಮಕ್ಕಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here