ಸೈಂಟ್ ಜೋಸೆಫ್ ಆಸ್ಪತ್ರೆ ಮತ್ತು ಅಕಾಡೆಮಿ ಕಕ್ಕಿಂಜೆ ಇವರ ನೆರವಿನಲ್ಲಿ ಹಾಗೂ ಬಿ.ವಿ.ಎಫ್ ಘಟಕ ಕಕ್ಕಿಂಜೆ ಇದರ ಸಹಯೋಗದಲ್ಲಿ ಸಮಾಜಮುಖಿ ಸೇವಾ ಕಾರ್ಯಗಳ ಅಂಗವಾಗಿ ಕಳೆದ ಐದಾರು ವರ್ಷದಿಂದ ಅನಾರೋಗ್ಯದಿಂದ ನಡೆದಾಡಲು ಅಸಹಾಯಕರಾಗಿರುವ ಕಣಿಯೂರು ಗ್ರಾಮದ ಪುದ್ದೊಟ್ಟು ಮನೆಯ ಜಾನಕಿ ಇವರಿಗೆ ಫೆ.19ರಂದು ವೀಲ್ ಚೇರ್ ನ್ನು ವಿತರಿಸಲಾಯಿತು.
p>